Wednesday, November 3, 2021

NEET Result 2021


2020 21 ಸಾಲಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಾದ ಹರ್ಷಿತ್ S ಅಭಿಲಾಷ K.S, ದರ್ಶನ್ K.V, ಮೋಹನ್ ಕುಮಾರ್ G, ಹರ್ಷ B,G, ಚಂದನ B.P , ಮಂಜುನಾಥ್ M.B, ಪವನ್ C ಗೌಳಿ, ತಿಪ್ಪೇಸ್ವಾಮಿ M, ವಿಕಾಸ್ M, ಕೃಷ್ಣಗೌಡ G, ಲೋಹಿತ್ K.N, ನಂದಿತಾ K, ಧನಿಕ L, ನಿರ್ಮಲ ಗುಬ್ಬಿ, ನಂದ S ಸುರಲೇಶ್ವರ್, ನರೇಂದ್ರ K, ಭರತ್ TR TM, ಪವನ್ P.A, ಕಾರ್ತಿಕ್ G ಇವರು ಅಮೋಘ ಸಾಧನೆಯನ್ನು ಮಾಡಿ ಸಂಸ್ಥೆಯ ಕೀರ್ತಿಯ ಪಥಕ್ಕೆ ಮೆರುಗನ್ನು ನೀಡಿದ್ದಾರೆ.

ಹರ್ಷಿತ್ S 720 ಕ್ಕೆ 659 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 2800 ನೇ Rank ಅನ್ನು ಪಡೆದಿದ್ದಾರೆ, ಕು. ಅಭಿಲಾಷ K.S 720 ಕ್ಕೆ 654 ಅಂಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ 3428 ನೇ Rank ಪಡೆದಿದ್ದಾರೆ. 

ದರ್ಶನ್ K.V 610, ಮೋಹನ್ ಕುಮಾರ್ G 608, ಹರ್ಷ B,G 587, ಚಂದನ B.P 586, ಮಂಜುನಾಥ್ M.B 585, ಪವನ್ C ಗೌಳಿ 578, ತಿಪ್ಪೇಸ್ವಾಮಿ M 557, ವಿಕಾಸ್ M 552, ಕೃಷ್ಣಗೌಡ G 532, ಲೋಹಿತ್ K.N 530, ನಂದಿತಾ K 528, ಧನಿಕ L 526, ನಿರ್ಮಲ ಗುಬ್ಬಿ 525, ನಂದ S ಸುರಲೇಶ್ವರ್ 516, ನರೇಂದ್ರ K 515, ಭರತ್ TR TM 508, ಪವನ್ P.A 503, ಕಾರ್ತಿಕ್ G 499  ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ, ಅಧ್ಯಕ್ಷರಾದ ಶ್ರೀ ಹೇಮಂತ್, ನಿರ್ದೇಶಕರಾದ ಡಾಕ್ಟರ್ ಜಯಂತ್ ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ ರವರು ಹರ್ಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು, ಕಾಲೇಜಿನ ಪ್ರಾಚಾರ್ಯರಾದ ಶ್ರೀ ನಿರಂಜನ್, ಹಾಗೂ ಉಪನ್ಯಾಸಕರು ಮತ್ತು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ,





No comments:

Post a Comment