Tuesday, May 26, 2020

8th Standard Admission - 2020

Dear parents,

Admission is open for 8th standard STATE and CBSE students for the academic year
2020-21. Interested parents are requested to fill the online application.
Click here to fill the application form.
Last date to fill the form 17 June 2020.

In case of a login issue, reach us via 7892459451.

Online Entrance Test for 8th Standard for State and CBSE Syllabus will be conducted in Single Round.

CBSE Syllabus: Saturday 20th June 2020 at 10:00 AM.
State Syllabus: Sunday 21st  June 2020 at 10:00 AM.



State ಮತ್ತು  CBSE ಪಠ್ಯಕ್ರಮದ ಆನ್ ಲೈನ್ ಪ್ರವೇಶ ಪರೀಕ್ಷೆಯನ್ನು ಒಂದೇ ಸುತ್ತಿನಲ್ಲಿ ನಡೆಸಲಾಗುವುದು . 


ಆತ್ಮೀಯ ಪೋಷಕರೇ,
2020-21 ಶೈಕ್ಷಣಿಕ ವರ್ಷಕ್ಕೆ 8 ನೇ ತರಗತಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಕ್ಕೆ ಪ್ರವೇಶ ಪ್ರಾರಂಭವಾಗಿದೆ. ಆಸಕ್ತ ಪೋಷಕರು Online ನಲ್ಲಿ ಅರ್ಜಿಯನ್ನು ಭರ್ತಿ ಮಾಡಲು ಕೋರಲಾಗಿದೆ.
ಅರ್ಜಿಯನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

 login ಆಗಲು ಸಮಸ್ಯೆ ಇದ್ದಲ್ಲಿ ನಮ್ಮನ್ನು whatsapp 7892459451 ಮೂಲಕ ಸಂಪರ್ಕಿಸಿ.

Admission is based on the marks scored in the written entrance test. The test date will be informed later. The entrance test comprises 60 MCQ's (multiple choice questions) based on your 7th standard Mathematics and Science textbooks.

ಪ್ರವೇಶವು ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಮೇಲೆ ಆಧಾರಿತವಾಗಿದೆ. ಲಿಖಿತ ಪರೀಕ್ಷೆಯ ದಿನಾಂಕವನ್ನು ನಂತರ ತಿಳಿಸಲಾಗುವುದು.ಲಿಖಿತ ಪರೀಕ್ಷೆಯು 60 ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ . ಪ್ರಶ್ನೆಗಳು 7 ನೇ ತರಗತಿಯ ವಿಜ್ಞಾನ ಮತ್ತು ಗಣಿತ ಪಠ್ಯಾಧಾರಿತವಾಗಿದೆ.

Filling application form and Written entrance tests are compulsory for Siddaganga students also.
The fee structure remains the same as last year.

ಸಿದ್ದಗಂಗಾ ಶಾಲೆ ಮಕ್ಕಳು ಪ್ರವೇಶ ಅರ್ಜಿ ಭರ್ತಿ ಮಾಡುವುದು ಮತ್ತು ಲಿಖಿತ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ.
ಶಾಲಾ ಶುಲ್ಕವು ಕಳೆದ ವರ್ಷದಷ್ಟೇ ಇರುವುದು.

For any queries contact between 10 AM to 2 PM ( Monday to Saturday ) : 7892459451
ಹೆಚ್ಚಿನ ಮಾಹಿತಿಗಾಗಿ  ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ (ಸೋಮವಾರ ದಿಂದ ಶನಿವಾರದವರೆಗೆ) ಸಂಪರ್ಕಿಸಿ:7892459451


Syllabus
FIRST INSTALLMENT
SECOND INSTALLMENT
TO BE PAID IN SEPTEMBER
THIRD INSTALLMENT
TO BE PAID IN DECEMBER
TOTAL
STATE
Rs 7,200/-
Rs 5,000/-
Rs 5,000/-
Rs 17,200/-
CBSE
Rs 12,150/-
Rs 5,000/-
Rs 5,000/-
Rs 22,150/-







For STATE Syllabus language provision First language, ಪ್ರಥಮ ಭಾಷೆ - Kannada
                                                                Second language, ದ್ವಿತೀಯ ಭಾಷೆ - English
                                                                Third language, ತೃತೀಯ ಭಾಷೆ  - Hindi

For CBSE Syllabus language provision First language, ಪ್ರಥಮ ಭಾಷೆ - English
                                                                Second language, ದ್ವಿತೀಯ ಭಾಷೆ - Hindi
                                                                Third language, ತೃತೀಯ ಭಾಷೆ  - Kannada

Rs 5000/-  Additional fee has to be paid at the time of admission by the students other than Siddaganga .
ದಾಖಲಾತಿ ಸಮಯದಲ್ಲಿ ಹೊಸ ವಿದ್ಯಾರ್ಥಿಗಳು  5000/- ರೂ  ಗಳ  ಹೆಚ್ಚುವರಿ ಶುಲ್ಕ ಪಾವತಿಸಬೇಕು.

School Bus facilities can be availed at an additional fee.
Uniform/Books not included in the above fee structure.
ಶಾಲಾ ಬಸ್ ಸೌಲಭ್ಯವಿರುತ್ತದೆ .ಶುಲ್ಕ ಪ್ರತ್ಯೇಕ.
ಮೇಲಿನ ಶುಲ್ಕ ಸಮವಸ್ತ್ರ  / ಪುಸ್ತಕಗಳನ್ನು ಒಳಗೊಂಡಿಲ್ಲ.

Monday, May 11, 2020

LKG Admission - 2020

Dear Parents,
Admission open for LKG State & CBSE Syllabus for the academic year 2020-21. Interested parents are requested to fill the application online. Seat allotment will be done on meeting minimum age criteria and on first-come-first-served basis.

For additional details please contact following phone number
6362741765
9845558226
Working hours between 10 AM to 1 PM, Monday to Friday

ಆತ್ಮೀಯ ಪೋಷಕರೇ,
2020-21ರ ಶೈಕ್ಷಣಿಕ ವರ್ಷಕ್ಕೆ LKG ರಾಜ್ಯ ಮತ್ತು ಸಿಬಿಎಸ್ಇ ಪಠ್ಯಕ್ರಮಕ್ಕೆ ಪ್ರವೇಶ ಪ್ರಾರಂಭವಾಗಿದೆ. ಆಸಕ್ತ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಲು ಕೋರಲಾಗಿದೆ. ಮೊದಲು ಬರುವ ಅರ್ಜಿಗಳಿಗೆ ಆದ್ಯತೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಕೆಳಗಿನ ಫೋನ್ ಸಂಖ್ಯೆಯನ್ನು ಸಂಪರ್ಕಿಸಿ
6362741765
9845558226
ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ - ಸೋಮವಾರದಿಂದ ಶುಕ್ರವಾರದವರೆಗೆ

LKG State Syllabus (ರಾಜ್ಯ ಪಠ್ಯಕ್ರಮ)

For LKG State Syllabus, the child should be born on or before Jan 1, 2017
ಮಗು ಜನವರಿ 1, 2017 ಅಥವಾ ಮೊದಲು ಜನಿಸಿರಬೇಕು
The fee structure for LKG State Syllabus remains the same as last year and listed below
ಶುಲ್ಕ ಕಳೆದ ವರ್ಷದಷ್ಟೇ ಇರುವುದು






CLICK HERE TO FILL APPLICATION FOR STATE SYLLABUS
LKG ರಾಜ್ಯ ಪಠ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Sunday, May 10, 2020

II PUC Online Classes

Dear Students,
Online classes have started from last month. Its available on siddagangaschool youtube channel.
Please share with II PUC friends.

Thursday, May 7, 2020

II PUC Readmission

Dear Parents,
Those who studied I PUC at Siddaganga PU College, Davanagere need to complete the process of admission to II PUC.
Payment confirmation screenshot/photo should be sent by Whatsapp 7975356686


College Fee structure remains the same as last year and mentioned below.

For any details contact between
10 AM to 1 PM & 3PM to 5PM (Monday to Saturday)

9886642725
6361616780


Friday, May 1, 2020

I PUC Admission - 2020-21

Online Applications are invited for I PUC Admission (PCMB/PCMC combination)
Interested students can fill the application form to get started with the admission process.

Please fill application by clicking this Link Application Form

Final admission will be based on Board Exam Result.

Fee structure will be same as last year. I PUC Fees will be based on marks scored in board exam.
II PUC fee will be common to all students irrespective of the marks scored in 10th and I PUC.

For any queries, contact between 10 AM to 2 PM (Monday to Saturday)

8073301604
9886642725

For the photos of campus and hostel Click here 







MSS Quiz / Entrance Exam

Entrance Exam / MSS Quiz SSLC - 2020

 

Online ನಲ್ಲಿ MSS QUIZ,

MSS Quiz Online for Batch-1 is on Sunday, 3rd May 2020 at 11:00 AM.

Batch-2 is on Sunday, 10th May 2020 at 11:00 AM.
Due to Covid-19, Govt has ordered Lock-Down of schools and colleges.
Considering the Risk factor of mass gathering for any kind of entrance exams,
we Sri Siddaganga Schools are conducting MSS Quiz/Entrance exams online through your smart Phones.


 ಕೊರೋನ ವೈರಸ್ ಪ್ರಯುಕ್ತ ,ಸರ್ಕಾರವು Lockdown ಆದೇಶಿಸಿದೆ, ಹಾಗಾಗಿ ಗುಂಪು ಸೇರುವುದನ್ನು ತಡೆಗಟ್ಟಲು ಈ ವರ್ಷ ಸಿದ್ದಗಂಗಾ ಶಾಲೆಯು MSS QUIZ ಅನ್ನು ನಿಮ್ಮ Smart phone ಮೂಲಕ Online ನಲ್ಲಿ ನಡೆಸುತ್ತಿದೆ.


 MSS Quiz SSLC (State Syllabus) will be conducted online.

Batch-1 is on Sunday, 3rd May 2020 at 11:00 AM


Batch-2 is on Sunday, 10th May 2020 at 11:00 AM.

Students can register by filling the form and can take Mock tests for practice.
To Register click : Registration form.
ರಾಜ್ಯ ಪಠ್ಯಕ್ರಮದ SSLC MSS QUIZ  ಮೊದಲನೇ ಬ್ಯಾಚ್  ದಿನಾಂಕ ಮೇ 3 ಭಾನುವಾರ ಬೆಳಗ್ಗೆ 11:00 ರಂದು ನಡೆಯಲಿದೆ . 
ಎರಡನೇ ಬ್ಯಾಚ್ ದಿನಾಂಕ ಮೇ 11 ಭಾನುವಾರ ಬೆಳಗ್ಗೆ 11:00 ರಂದು ನಡೆಯಲಿದೆ. 
ವಿದ್ಯಾರ್ಥಿಗಳು ನೋಂದಾಯಿಸಲು ಈ ಫಾರಂ ಭರ್ತಿ ಮಾಡಿ


To register, give a missed call to
+919980030912 (SSLC, state syllabus)
 ನೋಂದಾಯಿಸಲು ಈ ಸಂಖ್ಯೆಗೆ Missed call ಕೊಡಿ +919980030912 (SSLC, state syllabus).


 MSS Quiz is a Prestigious Quiz / Entrance Exam for 10th standard exam writing students for both
 CBSE & SSLC (state syllabus).
 Quiz is Written test of 60 MCQs (Multiple Choice Questions) based on your
 Science and Mathematics TextBook.
10 ನೇ ತರಗತಿಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗ MSS QUIZ ಒಂದು ಪ್ರತಿಷ್ಠಿತ QUIZ ಆಗಿದೆ.
SSLC (ರಾಜ್ಯ ಪಠ್ಯಕ್ರಮದ) ಆಧಾರದ ಮೇಲೆ 60 MCQ (ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು) ಪ್ರಶ್ನೆಗಳಿದ್ದು,
 ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕವನ್ನು ಆಧರಿಸಿದೆ.


Students can win attractive cash prizes as follows.
I st Prize         : Rs.25,000/-
II nd Prize       : Rs.15,000/-
III rd Prize      : Rs.10,000/-
and 10 Consolation Prizes of Rs.1,000/- each. 

ವಿದ್ಯಾರ್ಥಿಗಳು ಈ ಕೆಳಗಿನಂತೆ ಆಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದು
I st Prize         : Rs.25,000/-
II nd Prize       : Rs.15,000/-
III rd Prize       : Rs.10,000/-
ಮತ್ತು ಒಬ್ಬರಿಗೆ ತಲಾ Rs.1000 /- ರಂತೆ ,10 ಸಮಾಧಾನಕರ ಬಹುಮಾನ ನೀಡಲಾಗುತ್ತದೆ.


 First round of Quiz  will be conducted online . Shortlisted students will be called for Final Round in campus (Date to be decided)
Students can participate only once.
ಮೊದಲ ಹಂತದ quiz ಅನ್ನು online ನಲ್ಲಿ ನಡೆಸಿ ಅದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೊನೆಯ ಹಂತದ quiz  ಅನ್ನು ಸಿದ್ದಗಂಗಾ ಶಾಲೆಯಲ್ಲಿಯೇ ನಡೆಸಲಾಗುವುದು.(ದಿನಾಂಕವನ್ನು ಪ್ರಕಟಿಸಲಾಗುವುದು).
ವಿದ್ಯಾರ್ಥಿಗಳು ಒಂದು ಬಾರಿ ಮಾತ್ರ ಭಾಗವಹಿಸಬಹುದು.


Fill the form, you will get username/password within 24 hrs.
Mock tests will be available to get used to quiz format.
ಈ ಫಾರಂ ಭರ್ತಿ ಮಾಡಿದ ಮೇಲೆ,  ನಿಮ್ಮ Username ಮತ್ತು Password ಅನ್ನು 24 ಗಂಟೆಯೊಳಗೆ sms ಮೂಲಕ  ಪಡೆದುಕೊಳ್ಳಬಹುದು. Quiz format  ಗೆ ಹೊಂದಿಕೊಳ್ಳಲು MOCK TEST ಅನ್ನು app ನಲ್ಲಿ  ಇರಿಸಲಾಗಿದೆ.

Android app ಅನ್ನು ಡೌನ್ಲೋಡ್ ಮಾಡಲು MSS Quiz App


Watch the Video  for step by step instruction on how to use web/Android App
 MSS Quiz App
ಈ ವಿಡಿಯೋ ನೋಡಿ Video App ಅನ್ನು ಉಪಯೋಗಿಸುವ ಬಗ್ಗೆ  ಮಾಹಿತಿ ಪಡೆದುಕೊಳ್ಳಿ.


To take MSS Quiz from a laptop or iPhone, visit: siddaganga.com/quiz/ 
MSS QUIZ ಅನ್ನು Laptop ಅಥವಾ iPhone ನಲ್ಲಿ ತೆಗೆದುಕೊಳ್ಳಲು siddaganga.com/quiz/

 Tips to take Quiz :
Quiz ತೆಗೆದುಕೊಳ್ಳುವಾಗ ಅನುಸರಿಸಬೇಕಾದ ಸಲಹೆಗಳು :

1. Keep a Paper and Pen handy, some questions require you to work and solve.
     ಪೇಪರ್ ಮತ್ತು ಪೆನ್ ಅನ್ನು ಸಿದ್ಧ ಇಟ್ಟುಕೊಳ್ಳಿ, ಕೆಲವು ಪ್ರಶ್ನೆಗಳನ್ನು  ಉತ್ತರಿಸಲು ಅಗತ್ಯವಾಗಿರುತ್ತದೆ.

2. Sit in a place where you can get good WiFi or mobile network.
     ನೀವು ಉತ್ತಮ WIFI ಅಥವಾ ಮೊಬೈಲ್ ನೆಟ್‌ವರ್ಕ್ ಸಿಗುವ ಸ್ಥಳದಲ್ಲಿ ಕುಳಿತುಕೊಳ್ಳಿ.

3. Keep watch on timer.
     ಟೈಮ್ ಮೇಲೆ  ಗಮನವಿರಲಿ.


4. Review unanswered questions from the list below, watch this video for details. Video 
  ಕೆಳಗಿನ ಪಟ್ಟಿಯಿಂದ ಉತ್ತರಿಸಲಾಗದ ಪ್ರಶ್ನೆಗಳನ್ನು ಪರಿಶೀಲಿಸಿ, ವಿವರಗಳಿಗಾಗಿ ಈ ವೀಡಿಯೊವನ್ನು ನೋಡಿ Video

5. If you don't have laptop or desktop, Download & Install MSS Quiz App to your        Smart Phone from Google Playstore  MSS Quiz App  .
   ನೀವು Laptop ಅಥವಾ Desktop ಹೊಂದಿಲ್ಲದಿದ್ದರೆ, Google Play Store ನಿಂದ  MSS QUIZ app ಅನ್ನು ನಿಮ್ಮ               ಸ್ಮಾರ್ಟ್ ಫೋನ್‌ಗೆ Download ಮಾಡಿ ಮತ್ತು Install  ಮಾಡಿ  MSS Quiz App


6. Take mock test to get used to quiz format.
     Quiz format ಗೆ ಹೊಂದಿಕೊಳ್ಳಲು MOCK TEST ಅನ್ನು ಬರೆಯಿರಿ.

7. Login 5 minutes before your batch time and Click refresh to see New Quiz.
   ನಿಮ್ಮ ಬ್ಯಾಚ್ ಸಮಯಕ್ಕೆ 5 ನಿಮಿಷಗಳ ಮೊದಲು Login ಮಾಡಿ ಮತ್ತು ಹೊಸ MSS QUIZ ಪಡೆಯಲು ರಿಫ್ರೆಶ್ ಕ್ಲಿಕ್          ಮಾಡಿ.

8. In case of login issue, reach us via 9108988872.
    login ಆಗಲು ಸಮಸ್ಯೆ ಇದ್ದಲ್ಲಿ ನಮ್ಮನ್ನು whatsapp 9108988872  ಮೂಲಕ ಸಂಪರ್ಕಿಸಿ.


Download the Android Application, MSS Quiz App


Students need Unique Username and Password to log in for MSS Quiz application.
MSS QUIZ ಗೆ  ಲಾಗ್ ಇನ್ ಮಾಡಲು ವಿದ್ಯಾರ್ಥಿಗಳಿಗೆ USERNAME ಮತ್ತು PASSWORD  ಅಗತ್ಯವಿದೆ.


Register and Get your login details by filling up the below Google Form 
ಕೆಳಗಿನ Google ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಲಾಗಿನ್ ವಿವರಗಳನ್ನು ನೋಂದಾಯಿಸಿ ಮತ್ತು ಪಡೆಯಿರಿ


To Register, fill this form,
Registration form.

ನೋಂದಾಯಿಸಿಲು ,ಈ ಫಾರಂ ಭರ್ತಿ ಮಾಡಿ.


For more details, watch a video
Video
ಮಾಹಿತಿಗಿಗಾಗಿ ಈ ವೀಡಿಯೋ  ನೋಡಿ


 Click to contact via WhatsApp
WhatsApp
WhatsApp ಮೂಲಕ ಸಂಪರ್ಕಿಸಲು


 MSS Quiz Online Link
MSS Quiz 
MSS QUIZ online ನಲ್ಲಿ ತೆಗೆದುಕೊಳ್ಳಲು


Students can take MSS Quiz online through your smartphones sitting at your own place.
ವಿದ್ಯಾರ್ಥಿಗಳು MSS QUIZ ಅನ್ನು Smartphone ಮೂಲಕ ತಮ್ಮ ಮನೆಯಲ್ಲಿಯೇ ಕುಳಿತು Online ನಲ್ಲಿ ತೆಗೆದುಕೊಳ್ಳಬಹುದು.


#Stay Home,  ಮನೆಯಲ್ಲಿರಿ 
#Stay Safe.  ಸುರಕ್ಷಿತವಾಗಿರಿ .