Wednesday, April 20, 2022

MSS Quiz Result 2022

 Dear Students & Parents,

Link for Result - Click here

How to check result.

Once you click the above link, you will see a page asking Examination, MSS Quiz Register Number & your date of birth. Fill the detail and click Search

You will be able to see your result. At bottom of the result page, there will be additional information based on your ranking in MSS Quiz.

All The best.

Link for Result - Click here


In case of any issue, please WhatsApp 8073054295 with the screenshot of issue you are facing.

The Date of birth is defaulted to 01/01/2006, Please ensure you choose the correct year, month and date

MSS Quiz 2022 Event Video


MSS Quiz 2022 Photos


MSS Quiz Promo






Saturday, April 9, 2022

MSS Quiz - 2022

MSS Quiz is a State Level competition held by Siddaganga School & PU College, Davanagere in the name of founder M.S. Shivanna. MSS ಕ್ವಿಜ್ ಸಂಸ್ಥಾಪಕ M.S. ಶಿವಣ್ಣ ಅವರ ಹೆಸರಿನಲ್ಲಿ ದಾವಣಗೆರೆಯ ಸಿದ್ಧಗಂಗಾ ಶಾಲೆ & ಪದವಿ ಪೂರ್ವ ಕಾಲೇಜು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ.

Instructions for the day of Quiz - ರಸಪ್ರಶ್ನೆ ದಿನದ ಸೂಚನೆಗಳು

    1. Student should reach Siddaganga School, Davanagere and collect Hall Ticket at-least one hour before Quiz Time. ವಿದ್ಯಾರ್ಥಿಗಳು  ಕ್ವಿಜ್ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಹಾಲ್ ಟಿಕೆಟ್ ಅನ್ನು ಪಡೆದುಕೊಳ್ಳಬೇಕು.

    2. Counter for Hall Ticket will be open from 9 AM on Quiz Day.  ಕ್ವಿಜ್  ದಿನದಂದು ಬೆಳಿಗ್ಗೆ 9 ಗಂಟೆಯಿಂದ ಹಾಲ್ ಟಿಕೆಟ್‌ ಕೌಂಟರ್ ತೆರೆದಿರುತ್ತದೆ.

    3. You MUST bring xerox copy of your SSLC Hall Ticket. ನೀವು ನಿಮ್ಮ SSLC ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿಯನ್ನು ತರಬೇಕು.

    4. CBSE & Other board students should bring their School ID card (original and a xerox). CBSE ಮತ್ತು ಇತರೆ ಬೋರ್ಡ್ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ತರಬೇಕು (ಒರಿಜಿನಲ್ ಮತ್ತು ಜೆರಾಕ್ಸ್)

    5. There will be separate counter for Kannada Medium & English Medium to collect Hall Ticket. ಹಾಲ್ ಟಿಕೆಟ್ ಪಡೆಯಲು ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೌಂಟರ್ ಇರುತ್ತದೆ

    6. Hall Ticket contains Room Number & Register Number. ಹಾಲ್ ಟಿಕೆಟಿನಲ್ಲಿ ನಿಮ್ಮ ರೂಮ್ ನಂಬರ್ ಮತ್ತು ನೊಂದಣಿ ಸಂಖ್ಯೆಯನ್ನು ನಮೂದಿಸಲಾಗಿರುವುದು.

    7. Student should bring blue or black ball PEN. ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಬಾಲ್ ಪೆನ್ ತರಬೇಕು

    8. ELECTRONIC GADGETS like Phone, Tablet, Smart Watch NOT ALLOWED inside examination hall. ಪರೀಕ್ಷಾ ಹಾಲ್ ಒಳಗೆ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್‌ನಂತಹ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ನಿಷೇದಿಸಲಾಗಿದೆ. 

    9. For students coming from other cities, pickup is arranged from Davanagere KSRTC Bus Stand & Davanagere Railway Station at 9 AM, 9.30 AM, 10 AM. Look for Yellow coloured school bus with Siddaganga name on it outside Bus stand (AVK Road Exit) / railway station.  ಇತರೆ  ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ, 9 AM, 9.30 AM, 10 AM ಕ್ಕೆ ದಾವಣಗೆರೆ KSRTC ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ SCHOOL BUS ಪಿಕಪ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ (A.V.K. Road ಕಡೆ)/ ರೈಲ್ವೆ ನಿಲ್ದಾಣದ ಹೊರಗೆ ಸಿದ್ಧಗಂಗಾ ಹೆಸರಿನ ಹಳದಿ ಬಣ್ಣದ ಶಾಲಾ ಬಸ್‌ಗಾಗಿ ನೋಡಿ

    10. For any additional query send WhatsApp message to 8073054295. ಹೆಚ್ಚಿನ ಮಾಹಿತಿಗಾಗಿ  WhatsApp ಸಂದೇಶವನ್ನು 8073054295 ಗೆ ಕಳುಹಿಸಿ

    This page will be updated with FAQ. Keep checking this for additional information. ಈ ಪುಟವನ್ನು FAQ ನೊಂದಿಗೆ ನವೀಕರಿಸಲಾಗುತ್ತದೆ. ಹೆಚ್ಚುವರಿ ಮಾಹಿತಿಗಾಗಿ ಇದನ್ನು ಪರಿಶೀಲಿಸುತ್ತಿರಿ.

Date of Quiz : Wednesday, 13th April 2022

Reporting time : 10 AM

Examination time : 11 AM

Address : Siddaganga School and PU College

                   2347, Siddalingeshwara Nagar

                    Near district stadium

                    Davanagere - 577002

Google Map : https://goo.gl/maps/6rmy41yV256U8uCh9

Frequently Asked Questions - FAQ

    1. What is MSS Quiz? - MSS ಕ್ವಿಜ್ ಎಂದರೇನು?

            MSS Quiz is a state level competition held by Siddaganga School & PU College every year in honour of Founder M.S. Shivanna. Quiz will be in the form of M.C.Q. questions. Students will answer in OMR sheet. MSS ಕ್ವಿಜ್ ಸಿದ್ಧಗಂಗಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸಂಸ್ಥಾಪಕ ಎಂ.ಎಸ್.ಶಿವಣ್ಣ ಅವರ ಗೌರವಾರ್ಥ ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ. ರಸಪ್ರಶ್ನೆಯು MCQ ಪ್ರಶ್ನೆಗಳ ರೂಪದಲ್ಲಿರುತ್ತದೆ. 

    2. Why should I attend MSS Quiz? ನಾನು MSS ಕ್ವಿಜ್ ನಲ್ಲಿ ಏಕೆ ಭಾಗವಹಿಸಬೇಕು ?

            Quiz is based on your 10th board syllabus. No additional preparation is required to attend this quiz. You can win prize upto Rs. 25,000/- and bring fame to yourself, parents and your school. This can also help your future studies. ಕ್ವಿಜ್ ನಿಮ್ಮ 10ನೇ ಬೋರ್ಡ್ ಪಠ್ಯಕ್ರಮವನ್ನು ಆಧರಿಸಿದೆ. ಈ ರಸಪ್ರಶ್ನೆಗೆ ಹಾಜರಾಗಲು ಯಾವುದೇ ಹೆಚ್ಚುವರಿ ತಯಾರಿ ಅಗತ್ಯವಿಲ್ಲ. ನೀವು 25,000 ವರೆಗೆ ಬಹುಮಾನವನ್ನು ಗೆದ್ದು, ನಿಮಗೆ, ನಿಮ್ಮ ಪಾಲಕರಿಗೆ ಮತ್ತು ನಿಮ್ಮ ಶಾಲೆಗೆ ಖ್ಯಾತಿಯನ್ನು ತರಬಹುದು. ಇದು ನಿಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗಬಲ್ಲದು. 

    3. When is MSS Quiz held this year ?  ಈ ವರ್ಷ ಕ್ವಿಜ್ ಯಾವಾಗ ನಡೆಯುವುದು?

            This year, quiz will be held on Wednesday, 13th April 2022 at Siddaganga School, Davanagere at 11 AM. ಈ ವರ್ಷ ಬುಧವಾರ, 13 ಏಪ್ರಿಲ್ 2022 ರಂದು ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

    4. Is it Online or Offline ? ಇದು ಆನ್‌ಲೈನ್ ಪರೀಕ್ಷೆಯೋ ಅಥವಾ ಆಫ್‌ಲೈನ್ ಪರೀಕ್ಷೆಯೋ ?\

            Quiz is held only in OFFLINE format at Siddaganga School, Davanagere. Students will write quiz using OMR sheet provided during examination. ಕ್ವಿಜ್ ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ OFFLINE ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಪರೀಕ್ಷೆಯ ಸಮಯದಲ್ಲಿ ಒದಗಿಸಲಾಗುವ  OMR ಹಾಳೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಪ್ರಶ್ನೆಗೆ ಉತ್ತರಿಸುತ್ತಾರೆ. 

    5. Who can attend this Quiz? ಯಾರು ಈ ಕ್ವಿಜ್ ಗೆ  ಹಾಜರಾಗಬಹುದು?

            All 10th Students from Karnataka, writing state board, CBSE examination this year are eligible to register. ಈ ವರ್ಷ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಕರ್ನಾಟಕದ ಎಲ್ಲಾ 10 ನೇ ವಿದ್ಯಾರ್ಥಿಗಳು ನೋಂದಾಯಿಸಲು ಅರ್ಹರಾಗಿದ್ದಾರೆ.

    6. Is there any entry fee for Quiz ? ರಸಪ್ರಶ್ನೆಗೆ ಪ್ರವೇಶ ಶುಲ್ಕವಿದೆಯೇ ?

            There is NO ENTRY FEE for quiz. ರಸಪ್ರಶ್ನೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

    7. Will score in MSS Quiz help me to get admission to Siddaganga PU College? ಸಿದ್ಧಗಂಗಾ  P.U. ಕಾಲೇಜಿಗೆ ಪ್ರವೇಶ ಪಡೆಯಲು MSS ಕ್ವಿಜ್  ಅಂಕಗಳು ನನಗೆ ಸಹಾಯವಾಗುವುದೇ ?

            MSS Quiz score may help you to get admission for Siddaganga PU College. MSS ರಸಪ್ರಶ್ನೆ ಅಂಕವು ಸಿದ್ದಗಂಗಾ P.U. ಕಾಲೇಜಿಗೆ ಪ್ರವೇಶ ಪಡೆಯಲು ನಿಮಗೆ ಸಹಾಯವಾಗಬಹುದು 

    8. When is the result of M.S.S. Quiz? ಕ್ವಿಜ್ ಫಲಿತಾಂಶ ಯಾವಾಗ ?

Result will be published within one week on website : www.siddaganga.com   

ಫಲಿತಾಂಶವನ್ನು ಒಂದು ವಾರದೊಳಗೆ ವೆಬ್‌ಸೈಟ್: www.siddaganga.com ನಲ್ಲಿ ಪ್ರಕಟಿಸಲಾಗುವುದು


  

Eligibility to participate - ಭಾಗವಹಿಸಲು ಅರ್ಹತೆ

    1. Students writing board exam for SSLC or CBSE 10th Grade this year. ಈ ವರ್ಷ SSLC ಅಥವಾ CBSE 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.

    2. Other boards like ICSE can participate, however quiz will be based on NCERT textbook. ICSE ನಂತಹ ಇತರ ಬೋರ್ಡ್ ವಿದ್ಯಾರ್ಥಿಗಳು ಭಾಗವಹಿಸಬಹುದು, ಆದರೆ  ಕ್ವಿಜ್ NCERT ಪಠ್ಯಪುಸ್ತಕವನ್ನು ಆಧರಿಸಿರುತ್ತದೆ

    3. Only students from Karnataka state are eligible to participate. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರು

Date and format of Quiz - ಕ್ವಿಜ್ ದಿನಾಂಕ ಮತ್ತು ಸ್ವರೂಪ

    1. Quiz will be held on Wednesday, 13th April 2022 at 11 AM as a written test. ಕ್ವಿಜ್ 13ನೇ ಏಪ್ರಿಲ್ 2022 ರಂದು ಬುಧವಾರ ಬೆಳಿಗ್ಗೆ 11 ಕ್ಕೆ ಲಿಖಿತ ರೂಪದಲ್ಲಿರುತ್ತ್ತದೆ. 

    2. Quiz will be held in offline format at Siddaganga School Campus in Davanagere (address and google map link provided below). ಕ್ವಿಜ್ ದಾವಣಗೆರೆಯ ಸಿದ್ದಗಂಗಾ ಶಾಲಾ ಕ್ಯಾಂಪಸ್‌ನಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ (ವಿಳಾಸ ಮತ್ತು ಗೂಗಲ್ ಮ್ಯಾಪ್ ಲಿಂಕ್ ಕೆಳಗೆ ನೀಡಲಾಗಿದೆ)

    3. Quiz will be in form of MCQ, 30 Questions from Science & 30 Questions from Maths. ಕ್ವಿಜ್ MCQ ರೂಪದಲ್ಲಿರುತ್ತದೆ, ವಿಜ್ಞಾನದಿಂದ 30 ಪ್ರಶ್ನೆಗಳು ಮತ್ತು ಗಣಿತದಿಂದ 30 ಪ್ರಶ್ನೆಗಳು

    4. Duration of examination is 60 minutes. ಪರೀಕ್ಷೆಯ ಅವಧಿ 60 ನಿಮಿಷಗಳು

    5. Students will be answering using OMR sheet provided during the quiz. ಕ್ವಿಜ್ ಸಮಯದಲ್ಲಿ ಒದಗಿಸಲಾದ OMR ಶೀಟ್ ಬಳಸಿ ವಿದ್ಯಾರ್ಥಿಗಳು ಉತ್ತರಿಸುತ್ತಾರೆ

    6. NO NEGATIVE marking for wrong answer. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರುವುದಿಲ್ಲ

    7. Syllabus for Quiz is based on reduced syllabus given by SSLC & CBSE boards. ಕ್ವಿಜ್ ಪಠ್ಯಕ್ರಮವು ಈ ವರ್ಷ SSLC ಮತ್ತು CBSE ಬೋರ್ಡ್‌ಗಳು ನೀಡಿದ ಕಡಿತಗೊಂಡ ಪಠ್ಯಕ್ರಮವನ್ನು ಆಧರಿಸಿದೆ.

How to register for Quiz - ಕ್ವಿಜ್ ಗೆ  ನೋಂದಾಯಿಸುವುದು ಹೇಗೆ

    1. Send your name and School Name to 8073054295 by WhatsApp. You can also use this link to send message https://bit.ly/3v2GJlX . ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು 8073054295 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ರಸಪ್ರಶ್ನೆಗೆ ನೋಂದಾಯಿಸಿಕೊಳ್ಳಬಹುದು. ಸಂದೇಶವನ್ನು ಕಳುಹಿಸಲು ನೀವು ಈ ಲಿಂಕ್ ಅನ್ನು ಸಹ ಬಳಸಬಹುದು https://bit.ly/3v2GJlX

    2. Last date for registration is Tuesday, 12th April 2022. ನೋಂದಣಿಗೆ ಕೊನೆಯ ದಿನಾಂಕ ಮಂಗಳವಾರ, 12ನೇ ಏಪ್ರಿಲ್ 2022