Dr . M.S. SHIVANNA |
Instructions for the day of MSS Quiz - MSS ಲಿಖಿತ ಕ್ವಿಜ್ ದಿನದ ಸೂಚನೆಗಳು
ಕ್ವಿಜ್ ದಿನದಂದು ಬೆಳಗ್ಗೆ 9 ಗಂಟೆಯಿಂದ Admission ticket ಕೌಂಟರ್ ತೆರೆದಿರುತ್ತದೆ.
3) You MUST bring xerox copy of your SSLC/CBSE Hall Ticket.
ನೀವು ನಿಮ್ಮ SSLC/CBSE ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿಯನ್ನು ತರಬೇಕು.
4) Write Your Home Address along with Pincode on the Backside of Board Exam Hall ticket Xerox.
ನಿಮ್ಮ ಮನೆಯ ವಿಳಾಸವನ್ನು Pincode ನೊಂದಿಗೆ Board Exam Hall ticket Xerox ಹಿಂಭಾಗದಲ್ಲಿ ಬರೆಯಿರಿ.
5) Note, there will be separate counter for Kannada Medium & English Medium to collect Admission Ticket.
ಗಮನಿಸಿ, Admission Ticket ಸಂಗ್ರಹಿಸಲು ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರತ್ಯೇಕ ಕೌಂಟರ್ ಇರುತ್ತದೆ.
6) Admission Ticket contains Room Number & Register Number. Admission Ticket
ನಿಮ್ಮ ರೂಮ್ ನಂಬರ್ ಮತ್ತು ನೊಂದಣಿ ಸಂಖ್ಯೆಯನ್ನು ನಮೂದಿಸಲಾಗಿರುವುದು.
7) Student should bring blue or black ball point PEN.
ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ ತರಬೇಕು.
8) NO ELECTRONIC GADGETS like Phone, Tablet, Smart Watch allowed inside examination Hall.
ಪರೀಕ್ಷಾ ಹಾಲ್ ಒಳಗೆ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್‌ನಂತಹ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಅನುಮತಿಸಲಾಗುವುದಿಲ್ಲ.
9) For students coming from other cities, pickup is arranged from Davanagere KSRTC Bus Stand (Entry Gate) & Davanagere Railway Station at 9 AM, 9.30 AM, 10 AM. Look for Yellow coloured school bus with Siddaganga name on it outside Bus stand / railway station.
ಇತರ ನಗರಗಳಿಂದ ಬರುವ ವಿದ್ಯಾರ್ಥಿಗಳಿಗೆ, 9 AM, 9.30 AM, 10 AM ಕ್ಕೆ ದಾವಣಗೆರೆ KSRTC ಬಸ್ ನಿಲ್ದಾಣ (ಪ್ರವೇಶ ದ್ವಾರ) ಮತ್ತು ರೈಲ್ವೆ ನಿಲ್ದಾಣದಿಂದ SCHOOL BUS ಪಿಕಪ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ / ರೈಲ್ವೆ ನಿಲ್ದಾಣದ ಹೊರಗೆ ಸಿದ್ದಗಂಗಾ ಹೆಸರಿನ ಹಳದಿ ಬಣ್ಣದ ಶಾಲಾ ಬಸ್‌ಗಾಗಿ ನೋಡಿ.
10) For any additional query send WhatsApp message ONLY to 8073054295.
ಯಾವುದೇ ಹೆಚ್ಚುವರಿ ಪ್ರಶ್ನೆಗೆ WhatsApp ಸಂದೇಶವನ್ನು ಮಾತ್ರ 8073054295 ಗೆ ಕಳುಹಿಸಿ.
11) Those who are coming on Thursday evening or Friday early morning, can request hostel facility , to avail see the below video.
ಗುರುವಾರ ಸಂಜೆ ಅಥವಾ ಶುಕ್ರವಾರ ಮುಂಜಾನೆ ಬರಲು ಇಚ್ಚಿಸುವವರು ಹಾಸ್ಟೆಲ್ ಸೌಲಭ್ಯವನ್ನು ಪಡೆಯಲು, ಈ ಕೆಳಗಿನ ವಿಡಿಯೋ ನೋಡಿ.
Reporting time : 10 AM
Examination time : 11 AM
Address : Sri Siddaganga School and PU College
2347, Siddalingeshwara Nagar
Near district stadium
Davanagere - 577002 ,
Frequently Asked Questions - FAQ
MSS Quiz is a state level written test competition held by Siddaganga School & PU College every year in honour of Founder Dr. M.S. Shivanna. Quiz will be in the form of M.C.Q. questions. Students will answer in OMR sheet. MSS ಕ್ವಿಜ್ ಸಿದ್ಧಗಂಗಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸಂಸ್ಥಾಪಕ ಡಾ. ಎಂ.ಎಸ್.ಶಿವಣ್ಣ ಅವರ ಗೌರವಾರ್ಥ ಪ್ರತಿ ವರ್ಷ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ. ರಸಪ್ರಶ್ನೆಯು MCQ ಪ್ರಶ್ನೆಗಳ ರೂಪದಲ್ಲಿರುತ್ತದೆ.
2. Why should I attend MSS Quiz? ನಾನು MSS ಕ್ವಿಜ್ ನಲ್ಲಿ ಏಕೆ ಭಾಗವಹಿಸಬೇಕು ?
Quiz is based on your 10th board syllabus. No additional preparation is required to attend this quiz. You can win prize upto Rs. 50,000/- and bring fame to yourself, parents and your school. This can also help your future studies. ಕ್ವಿಜ್ ನಿಮ್ಮ 10ನೇ ಬೋರ್ಡ್ ಪಠ್ಯಕ್ರಮವನ್ನು ಆಧರಿಸಿದೆ. ಈ ರಸಪ್ರಶ್ನೆಗೆ ಹಾಜರಾಗಲು ಯಾವುದೇ ಹೆಚ್ಚುವರಿ ತಯಾರಿ ಅಗತ್ಯವಿಲ್ಲ. ನೀವು ರೂ 50,000/- ವರೆಗೆ ಬಹುಮಾನವನ್ನು ಗೆದ್ದು, ನಿಮಗೆ, ನಿಮ್ಮ ಪಾಲಕರಿಗೆ ಮತ್ತು ನಿಮ್ಮ ಶಾಲೆಗೆ ಖ್ಯಾತಿಯನ್ನು ತರಬಹುದು. ಇದು ನಿಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗಬಲ್ಲದು.
This year, quiz will be held on Friday, 4th April 2025 at Siddaganga School, Davanagere at 11 AM. ಈ ವರ್ಷ ಶುಕ್ರವಾರ, 4 ಏಪ್ರಿಲ್ 2025 ರಂದು ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
4. Is it Online or Offline ? ಇದು ಆನ್‌ಲೈನ್ ಪರೀಕ್ಷೆಯೋ ಅಥವಾ ಆಫ್‌ಲೈನ್ ಪರೀಕ್ಷೆಯೋ ?
Quiz is held only in OFFLINE format at Siddaganga School, Davanagere. Students will write quiz using OMR sheet provided during examination. ಕ್ವಿಜ್ ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ OFFLINE ಮಾದರಿಯಲ್ಲಿ ಮಾತ್ರ ನಡೆಯುತ್ತದೆ. ಪರೀಕ್ಷೆಯ ಸಮಯದಲ್ಲಿ ಒದಗಿಸಲಾಗುವ OMR ಹಾಳೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ರಸಪ್ರಶ್ನೆಗೆ ಉತ್ತರಿಸುತ್ತಾರೆ.
All 10th Students from Karnataka, writing State board, CBSE examination this year are eligible to register.
There is NO ENTRY FEE for quiz. ರಸಪ್ರಶ್ನೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.
7. Will score in MSS Quiz help me to get admission to Siddaganga PU College? ಸಿದ್ಧಗಂಗಾ P.U. ಕಾಲೇಜಿಗೆ ಪ್ರವೇಶ ಪಡೆಯಲು MSS ಕ್ವಿಜ್ ಅಂಕಗಳು ನನಗೆ ಸಹಾಯವಾಗುವುದೇ ?
MSS Quiz score may help you to get admission for Siddaganga PU College.
Result will be published within one week on website : www.siddaganga.com
Eligibility to participate - ಭಾಗವಹಿಸಲು ಅರ್ಹತೆ
1. Students writing board exam for SSLC or CBSE 10th Grade this year. ಈ ವರ್ಷ SSLC ಅಥವಾ CBSE 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.
2. Other boards like ICSE can participate, however quiz will be based on NCERT textbook. ICSE ನಂತಹ ಇತರ ಬೋರ್ಡ್ ವಿದ್ಯಾರ್ಥಿಗಳು ಭಾಗವಹಿಸಬಹುದು, ಆದರೆ ಕ್ವಿಜ್ NCERT ಪಠ್ಯಪುಸ್ತಕವನ್ನು ಆಧರಿಸಿರುತ್ತದೆ
3. Only students from Karnataka state are eligible to participate. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರು
Date and format of Quiz - ಕ್ವಿಜ್ ದಿನಾಂಕ ಮತ್ತು ಸ್ವರೂಪ
1. Quiz will be held on Friday, 4th April 2025 at 11 AM as a written test. ಕ್ವಿಜ್ 4ನೇ ಏಪ್ರಿಲ್ 2025 ರಂದು ಶುಕ್ರವಾರ ಬೆಳಿಗ್ಗೆ 11 ಕ್ಕೆ ಲಿಖಿತ ರೂಪದಲ್ಲಿರುತ್ತ್ತದೆ.
2. Quiz will be held in offline format at Siddaganga School Campus in Davanagere (address and google map link provided above). ಲಿಖಿತ ಕ್ವಿಜ್ ದಾವಣಗೆರೆಯ ಸಿದ್ದಗಂಗಾ ಶಾಲಾ ಕ್ಯಾಂಪಸ್‌ನಲ್ಲಿ ಆಫ್‌ಲೈನ್ ಸ್ವರೂಪದಲ್ಲಿ ನಡೆಯಲಿದೆ.(ವಿಳಾಸ ಮತ್ತು ಗೂಗಲ್ ಮ್ಯಾಪ್ ಲಿಂಕ್ ಮೇಲೆ ನೀಡಲಾಗಿದೆ)
3. Quiz will be in form of MCQ, 30 Questions from Science & 30 Questions from Maths. ಲಿಖಿತ ಕ್ವಿಜ್ MCQ ರೂಪದಲ್ಲಿರುತ್ತದೆ, ವಿಜ್ಞಾನದಿಂದ 30 ಪ್ರಶ್ನೆಗಳು ಮತ್ತು ಗಣಿತದಿಂದ 30 ಪ್ರಶ್ನೆಗಳು.
4. Duration of examination is 60 minutes. ಪರೀಕ್ಷೆಯ ಅವಧಿ 60 ನಿಮಿಷಗಳು.
5. Students will be answering using OMR sheet provided during the quiz. ಲಿಖಿತ ಕ್ವಿಜ್ ಸಮಯದಲ್ಲಿ ಒದಗಿಸಲಾದ OMR ಶೀಟ್ ಬಳಸಿ ವಿದ್ಯಾರ್ಥಿಗಳು ಉತ್ತರಿಸುತ್ತಾರೆ.
6. NO NEGATIVE marking for wrong answer. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರುವುದಿಲ್ಲ.
7. Syllabus for Quiz is based on reduced syllabus given by SSLC & CBSE boards. ಲಿಖಿತ ಕ್ವಿಜ್ ಪಠ್ಯಕ್ರಮವು ಈ ವರ್ಷ SSLC ಮತ್ತು CBSE ಬೋರ್ಡ್‌ಗಳು ನೀಡಿದ ಕಡಿತಗೊಂಡ ಪಠ್ಯಕ್ರಮವನ್ನು ಆಧರಿಸಿದೆ.
How to register for Quiz - ಕ್ವಿಜ್ ಗೆ ನೋಂದಾಯಿಸುವುದು ಹೇಗೆ
1. Send your name and School Name to 8073054295 by WhatsApp. You can also use this link to send message https://bit.ly/3v2GJlX . ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು 8073054295 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ರಸಪ್ರಶ್ನೆಗೆ ನೋಂದಾಯಿಸಿಕೊಳ್ಳಬಹುದು. ಸಂದೇಶವನ್ನು ಕಳುಹಿಸಲು ನೀವು ಈ ಲಿಂಕ್ ಅನ್ನು ಸಹ ಬಳಸಬಹುದು https://bit.ly/3v2GJlX
2. Last date for registration is Saturday, 3th April 2025. ನೋಂದಣಿಗೆ ಕೊನೆಯ ದಿನಾಂಕ ಗುರುವಾರ, 3 ನೇ ಏಪ್ರಿಲ್ 2025.
No comments:
Post a Comment