Tuesday, May 26, 2020

8th Standard Admission - 2020

Dear parents,

Admission is open for 8th standard STATE and CBSE students for the academic year
2020-21. Interested parents are requested to fill the online application.
Click here to fill the application form.
Last date to fill the form 17 June 2020.

In case of a login issue, reach us via 7892459451.

Online Entrance Test for 8th Standard for State and CBSE Syllabus will be conducted in Single Round.

CBSE Syllabus: Saturday 20th June 2020 at 10:00 AM.
State Syllabus: Sunday 21st  June 2020 at 10:00 AM.



State ಮತ್ತು  CBSE ಪಠ್ಯಕ್ರಮದ ಆನ್ ಲೈನ್ ಪ್ರವೇಶ ಪರೀಕ್ಷೆಯನ್ನು ಒಂದೇ ಸುತ್ತಿನಲ್ಲಿ ನಡೆಸಲಾಗುವುದು . 


ಆತ್ಮೀಯ ಪೋಷಕರೇ,
2020-21 ಶೈಕ್ಷಣಿಕ ವರ್ಷಕ್ಕೆ 8 ನೇ ತರಗತಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಕ್ಕೆ ಪ್ರವೇಶ ಪ್ರಾರಂಭವಾಗಿದೆ. ಆಸಕ್ತ ಪೋಷಕರು Online ನಲ್ಲಿ ಅರ್ಜಿಯನ್ನು ಭರ್ತಿ ಮಾಡಲು ಕೋರಲಾಗಿದೆ.
ಅರ್ಜಿಯನ್ನು ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

 login ಆಗಲು ಸಮಸ್ಯೆ ಇದ್ದಲ್ಲಿ ನಮ್ಮನ್ನು whatsapp 7892459451 ಮೂಲಕ ಸಂಪರ್ಕಿಸಿ.

Admission is based on the marks scored in the written entrance test. The test date will be informed later. The entrance test comprises 60 MCQ's (multiple choice questions) based on your 7th standard Mathematics and Science textbooks.

ಪ್ರವೇಶವು ಲಿಖಿತ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಮೇಲೆ ಆಧಾರಿತವಾಗಿದೆ. ಲಿಖಿತ ಪರೀಕ್ಷೆಯ ದಿನಾಂಕವನ್ನು ನಂತರ ತಿಳಿಸಲಾಗುವುದು.ಲಿಖಿತ ಪರೀಕ್ಷೆಯು 60 ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ . ಪ್ರಶ್ನೆಗಳು 7 ನೇ ತರಗತಿಯ ವಿಜ್ಞಾನ ಮತ್ತು ಗಣಿತ ಪಠ್ಯಾಧಾರಿತವಾಗಿದೆ.

Filling application form and Written entrance tests are compulsory for Siddaganga students also.
The fee structure remains the same as last year.

ಸಿದ್ದಗಂಗಾ ಶಾಲೆ ಮಕ್ಕಳು ಪ್ರವೇಶ ಅರ್ಜಿ ಭರ್ತಿ ಮಾಡುವುದು ಮತ್ತು ಲಿಖಿತ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ.
ಶಾಲಾ ಶುಲ್ಕವು ಕಳೆದ ವರ್ಷದಷ್ಟೇ ಇರುವುದು.

For any queries contact between 10 AM to 2 PM ( Monday to Saturday ) : 7892459451
ಹೆಚ್ಚಿನ ಮಾಹಿತಿಗಾಗಿ  ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ (ಸೋಮವಾರ ದಿಂದ ಶನಿವಾರದವರೆಗೆ) ಸಂಪರ್ಕಿಸಿ:7892459451


Syllabus
FIRST INSTALLMENT
SECOND INSTALLMENT
TO BE PAID IN SEPTEMBER
THIRD INSTALLMENT
TO BE PAID IN DECEMBER
TOTAL
STATE
Rs 7,200/-
Rs 5,000/-
Rs 5,000/-
Rs 17,200/-
CBSE
Rs 12,150/-
Rs 5,000/-
Rs 5,000/-
Rs 22,150/-







For STATE Syllabus language provision First language, ಪ್ರಥಮ ಭಾಷೆ - Kannada
                                                                Second language, ದ್ವಿತೀಯ ಭಾಷೆ - English
                                                                Third language, ತೃತೀಯ ಭಾಷೆ  - Hindi

For CBSE Syllabus language provision First language, ಪ್ರಥಮ ಭಾಷೆ - English
                                                                Second language, ದ್ವಿತೀಯ ಭಾಷೆ - Hindi
                                                                Third language, ತೃತೀಯ ಭಾಷೆ  - Kannada

Rs 5000/-  Additional fee has to be paid at the time of admission by the students other than Siddaganga .
ದಾಖಲಾತಿ ಸಮಯದಲ್ಲಿ ಹೊಸ ವಿದ್ಯಾರ್ಥಿಗಳು  5000/- ರೂ  ಗಳ  ಹೆಚ್ಚುವರಿ ಶುಲ್ಕ ಪಾವತಿಸಬೇಕು.

School Bus facilities can be availed at an additional fee.
Uniform/Books not included in the above fee structure.
ಶಾಲಾ ಬಸ್ ಸೌಲಭ್ಯವಿರುತ್ತದೆ .ಶುಲ್ಕ ಪ್ರತ್ಯೇಕ.
ಮೇಲಿನ ಶುಲ್ಕ ಸಮವಸ್ತ್ರ  / ಪುಸ್ತಕಗಳನ್ನು ಒಳಗೊಂಡಿಲ್ಲ.

11 comments:

  1. i didnot receive written entrance test date

    ReplyDelete
  2. what is the tentative date of written test for 8th standard admissions for the candidates studied in siddaganga school

    ReplyDelete
  3. mahmoodkham100@gmail.comMay 29, 2020 at 6:10 PM

    I have filled application for my daughter's admission to 8th standard. When I can receive the date of written test

    ReplyDelete
  4. I have filled application for my daughter's admission to 8th standard. When I can receive the date of written test

    ReplyDelete
  5. CET exam time & date
    ಯಾವಾಗ ವಾಟ್ಸ್ಯ ಅ್ಯಪ್ ಗೆ ಅಥವಾ ಈ ಮೇಲ್ ಗೆ ಕಳಿಸುತ್ತೀರೋ ತಿಳಿಸಿ

    ReplyDelete
  6. Not come the user name and password

    ReplyDelete
  7. I have filled the application of my child 8 standard but e-mail showing not valid so what to do

    ReplyDelete