Monday, May 11, 2020

LKG Admission - 2020

Dear Parents,
Admission open for LKG State & CBSE Syllabus for the academic year 2020-21. Interested parents are requested to fill the application online. Seat allotment will be done on meeting minimum age criteria and on first-come-first-served basis.

For additional details please contact following phone number
6362741765
9845558226
Working hours between 10 AM to 1 PM, Monday to Friday

ಆತ್ಮೀಯ ಪೋಷಕರೇ,
2020-21ರ ಶೈಕ್ಷಣಿಕ ವರ್ಷಕ್ಕೆ LKG ರಾಜ್ಯ ಮತ್ತು ಸಿಬಿಎಸ್ಇ ಪಠ್ಯಕ್ರಮಕ್ಕೆ ಪ್ರವೇಶ ಪ್ರಾರಂಭವಾಗಿದೆ. ಆಸಕ್ತ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಲು ಕೋರಲಾಗಿದೆ. ಮೊದಲು ಬರುವ ಅರ್ಜಿಗಳಿಗೆ ಆದ್ಯತೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಕೆಳಗಿನ ಫೋನ್ ಸಂಖ್ಯೆಯನ್ನು ಸಂಪರ್ಕಿಸಿ
6362741765
9845558226
ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ - ಸೋಮವಾರದಿಂದ ಶುಕ್ರವಾರದವರೆಗೆ

LKG State Syllabus (ರಾಜ್ಯ ಪಠ್ಯಕ್ರಮ)

For LKG State Syllabus, the child should be born on or before Jan 1, 2017
ಮಗು ಜನವರಿ 1, 2017 ಅಥವಾ ಮೊದಲು ಜನಿಸಿರಬೇಕು
The fee structure for LKG State Syllabus remains the same as last year and listed below
ಶುಲ್ಕ ಕಳೆದ ವರ್ಷದಷ್ಟೇ ಇರುವುದು






CLICK HERE TO FILL APPLICATION FOR STATE SYLLABUS
LKG ರಾಜ್ಯ ಪಠ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

LKG CBSE Syllabus (ಸಿಬಿಎಸ್ಇ ಪಠ್ಯಕ್ರಮ)

For LKG CBSE Syllabus, the child should be born on or before Jan 1, 2017
ಮಗು ಜನವರಿ 1, 2017 ಅಥವಾ ಮೊದಲು ಜನಿಸಿರಬೇಕು
The fee structure for LKG CBSE Syllabus remains the same as last year and listed below.
ಶುಲ್ಕ ಕಳೆದ ವರ್ಷದಷ್ಟೇ ಇರುವುದು





CLICK HERE TO FILL APPLICATION FOR CBSE SYLLABUS
LKG CBSE ಪಠ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


School Bus facilities can be availed at an additional fee.
Uniform/Books not included in the above fee structure.
ಶಾಲಾ ಬಸ್ ಸೌಲಭ್ಯವಿರುತ್ತದೆ. ಶುಲ್ಕ ಪ್ರತ್ಯೇಕ.
ಮೇಲಿನ ಶುಲ್ಕ  ಸಮವಸ್ತ್ರ / ಪುಸ್ತಕಗಳನ್ನು ಒಳಗೊಂಡಿಲ್ಲ.

No comments:

Post a Comment