2018-19ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮೆರೆದಿದ್ದು, ಜಿಲ್ಲೆಗೆ ಅತ್ಯುತ್ತಮ ಫಲಿತಾಂಶ ನೀಡುವುದರ ಮೂಲಕ ಸಿದ್ಧಗಂಗೆಯ ಗುಣಾತ್ಮಕ ಫಲಿತಾಂಶವನ್ನು ಸಾಕ್ಷೀಕರಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 578 ವಿದ್ಯಾರ್ಥಿಗಳ ಪೈಕಿ 568 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 98.26% ಫಲಿತಾಂಶ ಬಂದಿರುತ್ತದೆ. ಇವರಲ್ಲಿ 276 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 282 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 34 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಸುನಿಧಿ ಎಂ ಘಟಿಕರ್, ಶ್ರೀನಿಧಿ ಎಸ್ ಮತ್ತು ಸೌಭಾಗ್ಯ ಎಸ್ ಬೀಳಗಿಮಠ್ ಈ ಮೂರು ವಿದ್ಯಾರ್ಥಿಗಳು 600ಕ್ಕೆ 583 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 578 ವಿದ್ಯಾರ್ಥಿಗಳ ಪೈಕಿ 568 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 98.26% ಫಲಿತಾಂಶ ಬಂದಿರುತ್ತದೆ. ಇವರಲ್ಲಿ 276 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 282 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 34 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಸುನಿಧಿ ಎಂ ಘಟಿಕರ್, ಶ್ರೀನಿಧಿ ಎಸ್ ಮತ್ತು ಸೌಭಾಗ್ಯ ಎಸ್ ಬೀಳಗಿಮಠ್ ಈ ಮೂರು ವಿದ್ಯಾರ್ಥಿಗಳು 600ಕ್ಕೆ 583 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ.
NAME | KAN | ENG | PHY | CHE | MATHS | BIO | TOTAL |
SUNIDHI M GHATIKAR | 97 | 91 | 99 | 100 | 100 | 96 | 583 |
SRINIDHI S | 97 | 93 | 100 | 100 | 99 | 94 | 583 |
SOUBHAGYA S BEELAGIMATH | 97 | 94 | 95 | 100 | 98 | 99 | 583 |
ವಿಷಯವಾರು 100ಕ್ಕೆ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ
NAME | SUBJECT | SCORE |
SHWETA HAVERI | KANNADA | 100 |
MEGHA N | KANNADA | 100 |
ASHWINI C K | KANNADA | 100 |
SRINIDHI S | PHYSICS | 100 |
DARSHAN KM | PHYSICS | 100 |
SRINIDHI S | PHYSICS | 100 |
SOUBHAGYA S BEELAGIMATH | CHEMISTRY | 100 |
SRINIDHI S | CHEMISTRY | 100 |
SUNIDHI M GHATIKAR | CHEMISTRY | 100 |
BASAVARAJ | CHEMISTRY | 100 |
MOHAMMED ZAID HR | CHEMISTRY | 100 |
POORVI P RAMAGHAT | CHEMISTRY | 100 |
SHWETA HAVERI | CHEMISTRY | 100 |
NISARGA KC | CHEMISTRY | 100 |
MEGHARAJ BK | CHEMISTRY | 100 |
PRUTHVIRAJ HALEMANE M | CHEMISTRY | 100 |
VIKAS R KARJIGI | CHEMISTRY | 100 |
KOUSHIK DN | CHEMISTRY | 100 |
RAKESH SR | CHEMISTRY | 100 |
PRAJWAL BN | CHEMISTRY | 100 |
SUNIDHI M GHATIKAR | MATHEMATICS | 100 |
INDHU P | MATHEMATICS | 100 |
NANDITHA S V | MATHEMATICS | 100 |
SHWETA HAVERI | MATHEMATICS | 100 |
RAGHAVENDRA KC | MATHEMATICS | 100 |
DRUVA MANJARI G A | MATHEMATICS | 100 |
VISHWANATHA B | MATHEMATICS | 100 |
VIKAS R KARJIGI | MATHEMATICS | 100 |
B M VISMAYA | MATHEMATICS | 100 |
SUDEEP MARUTHI DODDAMANI | MATHEMATICS | 100 |
BHARATH CR | MATHEMATICS | 100 |
ROSHAN CD | MATHEMATICS | 100 |
RAGHAVENDRA KC | BIOLOGY | 100 |
SANJAY AS | COMPUTER SCIENCE | 100 |
CHANDRASHEKAR M | COMPUTER SCIENCE | 100 |
ಪ್ರಾಚಾರ್ಯರು
ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು
ದಾವಣಗೆರೆ
https://dpue-exam.karnataka.gov.in/PHRVRT/HOME.aspx
ReplyDeleteDepartment of PU Education link for Online Application - Scanner Copy, Revaluation & Re-totalling
This comment has been removed by the author.
ReplyDeleteHeartly congratulations to all the 2 ND puc students & please do continue in future also..All the best LOVE YOU ALL.
ReplyDeleteThe Karnataka CET Result 2018 Will be declared on 01 June 2018 at 10:00 AM. All candidates can check their Karnataka CET Result 2018 on the official website.
ReplyDelete