Thursday, October 8, 2026

ವಿಭಾಗ ಮಟ್ಟದ-ಕ್ರೀಡಾಕೊಟಕ್ಕೆ ಆಯ್ಕೆಯಾದ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು

 ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ದೀಕ್ಷೀತ್‌ ಎಚ್.ಎಲ್, ಅಮೃತ್‌, ತರುಣ, ಪುನೀತ್‌, ಕಿರಣ, ಮಂಜುನಾಥ, ಚಂದನ್‌ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಖೋ-ಖೋ ಕ್ರೀಡೆಯಲ್ಲಿ  ಜಯಗಳಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ, ಈ ಕ್ರೀಡಾಪಟುಗಳನ್ನ ಸಂಸ್ಥೆಯ ಮುಖ್ಯಸ್ಥರಾದ ಡಾ|| ಜಸ್ಟಿನ್‌ ಡಿಸೌಜ ಮೇಡಂ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಹೇಮಂತ್ ಸರ್‌, ಸಂಸ್ಥೆಯ ಮುಖ್ಯಶಿಕ್ಷಕಿಯದ ರೇಖಾರಾಣಿ ಮೇಡಂ, ಗಾಯಿತ್ರಿ ಮೇಡಂ ಎಲ್ಲಾ ಸಂಸ್ಥೆಯ ಶಿಕ್ಷಕರು ಹಾಗು ದೈಹಿಕ ಶಿಕ್ಷಣ ಶಿಕ್ಷಕರು ಆಟಗಾರರನ್ನು ಅಭಿನಂದಿಸಿದರು.



No comments:

Post a Comment