SSLC ಫಲಿತಾಂಶ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‍ಗೆ 98%
ದಾವಣಗೆರೆ, ಏ 30,
ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‍ಗೆ ಕಳೆದ ಏಪ್ರಿಲ್‍ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 98 ಫಲಿತಾಂಶ ಬಂದಿದೆ. ಹರ್ಷಿತ್ ಎಸ್ 625ಕ್ಕೆ 615 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡ 124, ಇಂಗ್ಲೀಷ್ 97, ಹಿಂದಿ 99, ಗಣಿತ 99, ವಿಜ್ಞಾನ 99, ಸಮಾಜ 97, ಒಟ್ಟು ಶೇಕಡ 98.4 ಅಂಕ ಪಡೆದಿದ್ದಾನೆ. ಹರ್ಷಿತ್ ದಿವಂಗತ ಶ್ರೀನಿವಾಸ್ ಕೆ ಮತ್ತು ಸವಿತ ಆರ್ ದಂಪತಿಗಳ ಪುತ್ರ.
ವರುಣ್ ಕುಮಾರ್ 608, ಬಣಕಾರ ಸಂಗೀತ 607, ಭೂಮಿಕ ಎಮ್, ಪ್ರದ್ಯುಮ್ನ ಬುರ್ಲಿ ಮತ್ತು ಯಶವಂತ್ ಬಿ ಎಲ್ ತಲಾ 605 ಅಂಕಗಳನ್ನು ಪಡೆದಿದ್ದಾರೆ.
ಕನ್ನಡ ವಿಷಯದಲ್ಲಿ ಸುಮತಿ ಕೆ ಬಿ, ಸಹನ ಕೆ ಎಸ್, ಸುಮತಿ ಎಮ್ ಸಿ, ಸಹನ ಬಿರಾದರ್ 125ಕ್ಕೆ 125 ಅಂಕ ಗಳಿಸಿದ್ದಾರೆ. ಯಶವಂತ್ ಬಿ ಎಲ್ ಗಣಿತದಲ್ಲಿ 100, ವರುಣ್ ಕುಮಾರ್ ಎ ಎಮ್ ವಿಜ್ಞಾನದಲ್ಲಿ 100 ಪಡೆದರೆ ಒಟ್ಟು 27 ಮಕ್ಕಳು ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
87 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ 189 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಮತ್ತು 4 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದು ಶಾಲೆಗೆ, ಶೇಕಡಾ 98% ಫಲಿತಾಂಶ ಬಂದಿದೆ. ಉತ್ತಮ ಫಲಿತಾಂಶ ನೀಡಿದ ಬೋಧಕ ವರ್ಗ ಮತ್ತು ವಿದ್ಯಾರ್ಥಿ ವೃಂದದವರಿಗೆ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

Great Information sharing.I am very happy to read this article .. thanks for giving us go through info.Fantastic nice. I appreciate this post Take a look at
ReplyDeleteElectric Blanket Black Friday 2020
Z Gallerie Black Friday 2020 Deals
Rockler Black Friday 2020 Sale
Zoro Black Friday Deals 2020