Tuesday, November 18, 2025

ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ


 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ.ದಿನಾಂಕ 15-11-2025 ರಂದು  ರಾಷ್ಟ್ರೀಯ ಜಾಂಬೂರಿ ಯಲಿ ಭಾಗವಹಿಸುತ್ತಿರುವ ದಾವಣಗೆರೆ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಮುರುಘ ರಾಜೇಂದ್ರ ಜೆ ಚಿಗಟೇರಿ ರವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು ಈ ಸಂದರ್ಭದಲ್ಲಿ ಶ್ರೀ ಎಪಿ ಷಡಕ್ಷರಪ್ಪ ಜಿಲ್ಲಾ ಆಯುಕ್ತರು ಸ್ಕೌಟ್ ಮತ್ತು ಶ್ರೀಮತಿ ರೇಖಾ ರಾಣಿ ಜಿಲ್ಲಾ ಸ್ಥಾನಿಕ ಆಯುಕ್ತರು ಗೈಡ್ ಮತ್ತು ಶ್ರೀಮತಿ ಸುಖವಾಣಿ ಜಿಲ್ಲಾ ಸಹಕಾರ್ಯದರ್ಶಿ ಹಾಗೂ ಶ್ರೀಮತಿ ಅಶ್ವಿನಿ SGV , ಶ್ರೀ ವಿಜಯ್ ದಕ್ಷಿಣ ವಲಯ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ, ಶ್ರೀ ಮಹೇಶ್ ಸಿದ್ದಗಂಗಾ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ , ಶ್ರೀ ನಿಂಗರಾಜ್ ಸ್ಕೌಟ್ ಮಾಸ್ಟರ್  ಶ್ರೀಮತಿ ಆರೋಗ್ಯಮ್ಮ ಲೇಡೀ  ಸ್ಕೌಟ್ ಮಾಸ್ಟರ್ , ಶ್ರೀಮತಿ ವೇದಾವತಿ  ಗೈಡ್ ಕ್ಯಾಪ್ಟನ್, ಕು ತೇಜಸ್ವಿನಿ ಗೈಡ್ ಕ್ಯಾಪ್ಟನ್ ರವರು ಉಪಸ್ಥಿತರಿದ್ದರು.


No comments:

Post a Comment