ಸಿದ್ಧಗಂಗಾ ಸಿ.ಬಿ.ಎಸ್.ಇ. - 100% ಫಲಿತಾಂಶ
ದಾವಣಗೆರೆ, ಮೇ 29,
ಕಳೆದ ಮಾರ್ಚ್‍ನಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಸಿ.ಬಿ.ಎಸ್.ಇ. ಪಠ್ಯಕ್ರಮದ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ದೊರಕಿದೆ. ಪರೀಕ್ಷೆಗೆ ಹಾಜರಾದ 35 ಮಕ್ಕಳಲ್ಲಿ 9 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ, 24 ಮಕ್ಕಳು ಪ್ರಥಮ ದರ್ಜೆಯಲ್ಲಿ ಮತ್ತು ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕನ್ನಡ 93, ಇಂಗ್ಲೀಷ್ 95, ಗಣಿತ 91, ವಿಜ್ಞಾನ 89, ಸಮಾಜ 96 ಒಟ್ಟು 500ಕ್ಕೆ 464 ಅಂಕಗಳನ್ನು ಗಳಿಸಿದ ಉಲ್ಲಾಸ್ ವಿಶ್ವಕರ್ಮ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಉಲ್ಲಾಸ್ 92.8%, ಕಾವ್ಯ ಹೆಚ್.ವೈ. 91.8%, ನಿಸರ್ಗ ಎಸ್. ಕೌಟಿ 90.4%, ಅಂಕಿತ ಕೆ.ಬಿ. ವಿರಾಂಚಿ ಎಲ್.ಎಸ್. 88.8%, 89.6%, ಅತಿಯಾ ಫಿರ್ದೊಸ್ 87.8%, ಕೀರ್ತಿ ಎಂ.ಆರ್. 86.2%, ತನುಶ್ರೀ ಬಿ.ಎಸ್. 86%, ಶುಭ ಕೆ.ಎಂ. 85.8% ಪಡೆದು ಡಿಸ್ಟಿಕ್ಷಂನ್‍ನಲ್ಲಿ ಉತ್ತೀರ್ಣರಾಗಿದ್ದಾರೆ.
ಮೊದಲ ಬ್ಯಾಚಿನ ಉತ್ತಮ ಫಲಿತಾಂಶಕ್ಕೆ ಕಾರಣರಾದ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಆಡಳಿತ ಮಂಡಳಿಯ ಹೇಮಂತ್ ಡಿ.ಎಸ್., ಪ್ರಾಚಾರ್ಯರಾದ ಶ್ರೀಮತಿ ಗಾಯತ್ರಿ ಹಾಗೂ ಉಪಪ್ರಾಚಾರ್ಯರಾದ ಶ್ರೀಮತಿ ಶಾಂತಿ ಅಭಿನಂದನೆ ಸಲ್ಲಿಸಿದ್ದಾರೆ.