Online ನಲ್ಲಿ MSS QUIZ,
MSS Quiz Online.
Due to Covid-19, Govt has ordered Lock-Down of schools and colleges.
Considering the Risk factor of mass gathering for any kind of entrance exams,
we Sri Siddaganga Schools are conducting MSS Quiz/Entrance exams online through your smart Phones.
ಕೊರೋನ ವೈರಸ್ ಪ್ರಯುಕ್ತ ,ಸರ್ಕಾರವು Lockdown ಆದೇಶಿಸಿದೆ, ಹಾಗಾಗಿ ಗುಂಪು ಸೇರುವುದನ್ನು ತಡೆಗಟ್ಟಲು ಈ ವರ್ಷ ಸಿದ್ದಗಂಗಾ ಶಾಲೆಯು MSS QUIZ ಅನ್ನು ನಿಮ್ಮ Smart phone ಮೂಲಕ Online ನಲ್ಲಿ ನಡೆಸುತ್ತಿದೆ.
MSS Quiz SSLC (State Syllabus) will be conducted online.
(Dates will be announced soon).
Students can register by filling the form and can take Mock tests for practice.
To Register click : Registration form.
ರಾಜ್ಯ ಪಠ್ಯಕ್ರಮದ SSLC MSS QUIZ ನಡೆಯುವ ದಿನಾಂಕ ವನ್ನು ಶೀಘ್ರದಲ್ಲಿ ತಿಳಿಸಲಾಗುವುದು. ವಿದ್ಯಾರ್ಥಿಗಳು ನೋಂದಾಯಿಸಲು ಈ ಫಾರಂ ಭರ್ತಿ ಮಾಡಿ
To register, give a missed call to
+919980030912 (SSLC, state syllabus)
ನೋಂದಾಯಿಸಲು ಈ ಸಂಖ್ಯೆಗೆ Missed call ಕೊಡಿ +919980030912 (SSLC, state syllabus).
MSS Quiz is a Prestigious Quiz for 10th standard exam writing students for both
CBSE & SSLC (state syllabus).
Quiz is Written test of 60 MCQs (Multiple Choice Questions) based on your
Science and Mathematics TextBook.
10 ನೇ ತರಗತಿಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗ MSS QUIZ ಒಂದು ಪ್ರತಿಷ್ಠಿತ QUIZ ಆಗಿದೆ.
SSLC (ರಾಜ್ಯ ಪಠ್ಯಕ್ರಮದ) ಆಧಾರದ ಮೇಲೆ 60 MCQ (ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು) ಪ್ರಶ್ನೆಗಳಿದ್ದು,
ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕವನ್ನು ಆಧರಿಸಿದೆ.
Students can win attractive cash prizes as follows.
I st Prize : Rs.25,000/-
II nd Prize : Rs.15,000/-
III rd Prize : Rs.10,000/-
and 10 Consolation Prizes of Rs.1,000/- each.
ವಿದ್ಯಾರ್ಥಿಗಳು ಈ ಕೆಳಗಿನಂತೆ ಆಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದು
I st Prize : Rs.25,000/-
II nd Prize : Rs.15,000/-
III rd Prize : Rs.10,000/-
ಮತ್ತು ಒಬ್ಬರಿಗೆ ತಲಾ Rs.1000 /- ರಂತೆ ,10 ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
First round of Quiz will be conducted online . Shortlisted students will be called for Final Round in campus (Date to be decided)
Students can participate only once.
ಮೊದಲ ಹಂತದ quiz ಅನ್ನು online ನಲ್ಲಿ ನಡೆಸಿ ಅದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೊನೆಯ ಹಂತದ quiz ಅನ್ನು ಸಿದ್ದಗಂಗಾ ಶಾಲೆಯಲ್ಲಿಯೇ ನಡೆಸಲಾಗುವುದು.(ದಿನಾಂಕವನ್ನು ಪ್ರಕಟಿಸಲಾಗುವುದು).
ವಿದ್ಯಾರ್ಥಿಗಳು ಒಂದು ಬಾರಿ ಮಾತ್ರ ಭಾಗವಹಿಸಬಹುದು.
Fill the form, you will get username/password within 24 hrs.
Mock tests will be available to get used to quiz format.
ಈ ಫಾರಂ ಭರ್ತಿ ಮಾಡಿದ ಮೇಲೆ, ನಿಮ್ಮ Username ಮತ್ತು Password ಅನ್ನು 24 ಗಂಟೆಯೊಳಗೆ sms ಮೂಲಕ ಪಡೆದುಕೊಳ್ಳಬಹುದು. Quiz format ಗೆ ಹೊಂದಿಕೊಳ್ಳಲು MOCK TEST ಅನ್ನು app ನಲ್ಲಿ ಇರಿಸಲಾಗಿದೆ.
Watch the Video for step by step instruction on how to use web/Android App
MSS Quiz App
ಈ ವಿಡಿಯೋ ನೋಡಿ Video App ಅನ್ನು ಉಪಯೋಗಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ.
Tips to take Quiz :
Quiz ತೆಗೆದುಕೊಳ್ಳುವಾಗ ಅನುಸರಿಸಬೇಕಾದ ಸಲಹೆಗಳು :
1. Keep a Paper and Pen handy, some questions require you to work and solve.
ಪೇಪರ್ ಮತ್ತು ಪೆನ್ ಅನ್ನು ಸಿದ್ಧ ಇಟ್ಟುಕೊಳ್ಳಿ, ಕೆಲವು ಪ್ರಶ್ನೆಗಳನ್ನು ಉತ್ತರಿಸಲು ಅಗತ್ಯವಾಗಿರುತ್ತದೆ.
2. Sit in a place where you can get good WiFi or mobile network.
ನೀವು ಉತ್ತಮ WIFI ಅಥವಾ ಮೊಬೈಲ್ ನೆಟ್‌ವರ್ಕ್ ಸಿಗುವ ಸ್ಥಳದಲ್ಲಿ ಕುಳಿತುಕೊಳ್ಳಿ.
3. Keep watch on timer.
ಟೈಮ್ ಮೇಲೆ ಗಮನವಿರಲಿ.
4. Review unanswered questions from the list below, watch this video for details. Video
ಕೆಳಗಿನ ಪಟ್ಟಿಯಿಂದ ಉತ್ತರಿಸಲಾಗದ ಪ್ರಶ್ನೆಗಳನ್ನು ಪರಿಶೀಲಿಸಿ, ವಿವರಗಳಿಗಾಗಿ ಈ ವೀಡಿಯೊವನ್ನು ನೋಡಿ Video
5. If you don't have laptop or desktop, Download & Install MSS Quiz App to your Smart Phone from Google Playstore MSS Quiz App .
ನೀವು Laptop ಅಥವಾ Desktop ಹೊಂದಿಲ್ಲದಿದ್ದರೆ, Google Play Store ನಿಂದ MSS QUIZ app ಅನ್ನು ನಿಮ್ಮ ಸ್ಮಾರ್ಟ್ ಫೋನ್‌ಗೆ Download ಮಾಡಿ ಮತ್ತು Install ಮಾಡಿ MSS Quiz App
6. Take mock test to get used to quiz format.
Quiz format ಗೆ ಹೊಂದಿಕೊಳ್ಳಲು MOCK TEST ಅನ್ನು ಬರೆಯಿರಿ.
7. Login 5 minutes before your batch time and Click refresh to see New Quiz.
ನಿಮ್ಮ ಬ್ಯಾಚ್ ಸಮಯಕ್ಕೆ 5 ನಿಮಿಷಗಳ ಮೊದಲು Login ಮಾಡಿ ಮತ್ತು ಹೊಸ MSS QUIZ ಪಡೆಯಲು ರಿಫ್ರೆಶ್ ಕ್ಲಿಕ್ ಮಾಡಿ.
8. In case of login issue, reach us via 9108988872.
login ಆಗಲು ಸಮಸ್ಯೆ ಇದ್ದಲ್ಲಿ ನಮ್ಮನ್ನು whatsapp 9108988872 ಮೂಲಕ ಸಂಪರ್ಕಿಸಿ.
Download the Android Application, MSS Quiz App
Students need Unique Username and Password to log in for MSS Quiz application.
MSS QUIZ ಗೆ ಲಾಗ್ ಇನ್ ಮಾಡಲು ವಿದ್ಯಾರ್ಥಿಗಳಿಗೆ USERNAME ಮತ್ತು PASSWORD ಅಗತ್ಯವಿದೆ.
Register and Get your login details by filling up the below Google Form
ಕೆಳಗಿನ Google ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನಿಮ್ಮ ಲಾಗಿನ್ ವಿವರಗಳನ್ನು ನೋಂದಾಯಿಸಿ ಮತ್ತು ಪಡೆಯಿರಿ
To Register, fill this form,
Registration form.
ನೋಂದಾಯಿಸಿಲು ,ಈ ಫಾರಂ ಭರ್ತಿ ಮಾಡಿ.
For more details, watch a video
Video
ಮಾಹಿತಿಗಿಗಾಗಿ ಈ ವೀಡಿಯೋ ನೋಡಿ
Click to contact via WhatsApp
WhatsApp
WhatsApp ಮೂಲಕ ಸಂಪರ್ಕಿಸಲು
MSS Quiz Online Link
MSS Quiz
MSS QUIZ online ನಲ್ಲಿ ತೆಗೆದುಕೊಳ್ಳಲು
Students can take MSS Quiz online through your smartphones sitting at your own place.
ವಿದ್ಯಾರ್ಥಿಗಳು MSS QUIZ ಅನ್ನು Smartphone ಮೂಲಕ ತಮ್ಮ ಮನೆಯಲ್ಲಿಯೇ ಕುಳಿತು Online ನಲ್ಲಿ ತೆಗೆದುಕೊಳ್ಳಬಹುದು.
#Stay Home, ಮನೆಯಲ್ಲಿರಿ
#Stay Safe. ಸುರಕ್ಷಿತವಾಗಿರಿ .
No comments:
Post a Comment