ಸಿಇಟಿಯಲ್ಲಿ ಅಮೋಘ ಸಾಧನೆ ಮೆರೆದ ಶ್ರೀ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿಗಳು
ಮೇ25 ರಂದು 2018-19 ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟಗೊಂಡಿದ್ದು , ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಚಂಡ ಫಲಿತಾಂಶ ತಂದು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
66ನೆಯ Rank ಪಡೆದ ಮನೋಜ್ ಮೇಘವತ್ ಕೆ.ಬಿ ಕಾಲೇಜಿನ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ. ದರ್ಶನ್ ಎ.ಎಲ್ 162ನೆಯ Rank ಪಡೆದಿರುತ್ತಾನೆ. ಪ್ರಣವ್.ಜಿ. ಬಾಳಿಗಾ ಬಿಎನ್‍ವೈಎಸ್ ನಲ್ಲಿ 393 , ಬಿಎಸ್ಸಿ ಅಗ್ರಿ ಯಲ್ಲಿ 519, ವೆಟರ್ನರಿ ಸೈನ್ಸ್ ನಲ್ಲಿ 629ನೆಯ Rank ಹಾಗೆಯೇ ಇಂಜಿನಿಯರಿಂಗ್ ನಲ್ಲಿ 1523ನೆಯ Rank ಪಡೆದು ಅದ್ವಿತೀಯ ಸಾಧನೆ ಮೆರೆದಿರುತ್ತಾನೆ.
ಅಮೋಘ ಫಲಿತಾಂಶಗಳಿಸಿರುವ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ 5,000 Rankನ ಒಳಗೆ ಬಿಎಸ್ಸಿ ಅಗ್ರಿ ಯಲ್ಲಿ 138 ವಿದ್ಯಾರ್ಥಿಗಳು, ವೆಟರ್ನರಿ ಸೈನ್ಸ್ ನಲ್ಲಿ 109 ವಿದ್ಯಾರ್ಥಿಗಳು, ಬಿಎನ್‍ವೈಎಸ್‍ನಲ್ಲಿ 33 ವಿದ್ಯಾರ್ಥಿಗಳು ಹಾಗೆಯೇ ಇಂಜಿನಿಯರಿಂಗ್ ನಲ್ಲಿ 10.000 Rankನ ಒಳಗೆ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಮಹೋನ್ನತ ಫಲಿತಾಂಶ ತಂದು ಕಾಲೇಜಿನ ಯಶೋಮಾರ್ಗಕ್ಕೆ ಕಾರಣೀಭೂತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು , ಉಪನ್ಯಾಸಕವೃಂದ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ನಿರ್ದೇಶಕರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪ್ರಾಚಾರ್ಯರು
(ಶ್ರೀ ಪ್ರಸಾದ್ ಬಂಗೇರ .ಎಸ್)