Wednesday, September 22, 2021

CET 2021 - Result

 CET ಯಲ್ಲಿ ಅದ್ವಿತೀಯ ಫಲಿತಾಂಶ
ಸಿದ್ಧಗಂಗಾ ಹರ್ಷಿತ್ ಗೆ 60ನೇ Rank


ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ PUC ಯ KCET ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ Rank ಗಳೊಂದಿಗೆ ಉತ್ತಮ ಫಲಿತಾಂಶ ತಂದು ಸಾಧನೆ ಮೆರೆದಿದ್ದಾರೆ. ಹರ್ಷಿತ್ S 60ನೇ RANK ಪಡೆದು ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಅಭಿಲಾಷ K.S. 167ನೇ Rank ಪಡೆದರೆ, ಚಂದನ B.P. 484ನೇ Rank ಪಡೆದಿದ್ದಾಳೆ.ಪ್ರಜ್ವಲ್ ಎಸ್ ಕ್ಷೀರಸಾಗರ್ 816,ಮಂಜುನಾಥ ಎಂ ಬಿ 853,ತಿಪ್ಪೇಸ್ವಾಮಿ ಎಂ 906, ಚನ್ನವೀರೇಶ್  ಎಂ 1051Rank ಪಡೆದಿದ್ದಾರೆ. 5000 ನೊಳಗೆ 103 Rank.10.000 ನೊಳಗೆ 211 Rank ನೊಂದಿಗೆ ಅತ್ಯುತ್ತಮ  ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ವಿದ್ಯಾಸಂಸ್ಥೆ ಅಭಿನಂದಿಸಿದೆ