ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗು ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ 2019-20 ನೇ ಸಾಲಿನ SSLC ಪರೀಕ್ಷೆಯ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ, ಕನ್ನಡ ಕುವರ ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ - 2020
Friday, October 30, 2020
Saturday, October 17, 2020
NEET Results-2020
ಕಳೆದ ತಿಂಗಳು ನಡೆದ NEET ಪರೀಕ್ಷೆಯಲ್ಲಿ ದಾವಣಗೆರೆಯ ಸಿದ್ದಗಂಗಾ ವಿಜ್ಞಾನ ಕಾಲೇಜಿನ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ದಾಖಲೆಯ ಅಂಕಗಳನ್ನು ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಸಾಧನೆ ತೋರಿದ್ದಾರೆ ಅದರಲ್ಲಿ 643 ಅಂಕಗಳಿಸಿದ ಲಕ್ಷ್ಮಿ ಶಿವ ಸಾಲಿ, 635 ಪಡೆದ ಸಾಗರ್ ಮಾಮನಿ, 613 ಪಡೆದ ಇಮಾಮ್ ಜಾಫರ್ ಸಾದಿಕ್, 595 ಪಡೆದ ಬಿರೇಶ್ , 593 ವಿಜಯ್ ಕಿಶನ್, 582 ಅಂಕಗಳಿಸಿದ ನಿಸರ್ಗ ಎ ಕೌಟಿ , 567 ಅಂಕಗಳನ್ನು ಪಡೆದ ಕಿರಣ್ ಮತ್ತು ಸಹನಾ ಉಲ್ಲೇಖನಾರ್ಹ .
ಆಲ್ ಇಂಡಿಯಾ ranking ನಲ್ಲಿ ಸಿದ್ದರಾಮೇಶ್ವರ KM 512 , ಉದಯ್ H ದುಮ್ಮಿಹಾಳ 837, ಅಕ್ಷತಾ ಬಿಜಿ 1179 ನೇ rank ನಲ್ಲಿದ್ದರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ ತಿಳಿಸಿದ್ದಾರೆ . ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ನಿರ್ದೇಶಕರಾದ ಡಾll ಜಯಂತ್ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.
Friday, October 2, 2020
Subscribe to:
Posts (Atom)