JEE Mainನಲ್ಲಿ ಸಿದ್ಧಗಂಗಾ ಕಾಲೇಜಿನ ಸಾಧನೆ
ದಾವಣಗೆರೆ . ಸೆ . 12
ಇತ್ತೀಚೆಗೆ ನಡೆದ JEE Mainನಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮೇಘ ಹಿರೇಮಠ್ 305 ನೇ Rank, ಅಕ್ಷತ B.G. 1213 ನೇ Rank, ಹರ್ಷವರ್ಧನ 1781 ನೇ Rank, ರಾಜೇಶ್ ಮೈಸೂರ್ Mutt 1791 ನೇ Rank, V. ಶ್ರೀ ಕೃಷ್ಣ 2445, V. ನಾಗಸಾಯಿ 5020, ಮೇಘನ . D ಧುತ್ತರಗಿ 5094, ಅನುಶ್ರೀ K.C. 9821, ಹರ್ಷ .V 9898 Rank ಪಡೆದಿದ್ದಾರೆ. 65 ಕ್ಕಿಂತ ಹೆಚ್ಚು ಮಕ್ಕಳು JEE(Advanced) ಗೆ ಅರ್ಹತೆ ಪಡೆದಿದ್ದಾರೆ. ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.